ಮಾಸ್ಟರ್ ಆನಂದ್ ಈಗ 'RJ' ಆಗಿದ್ದಾರೆ. 'ನಮ್ ರೇಡಿಯೋ'ದಲ್ಲಿ ಬರುತ್ತಿರುವ ಹೊಸ ಕಾರ್ಯಕ್ರಮಕ್ಕೆ ಮಾಸ್ಟರ್ ಆನಂದ್ ಸಾರಥ್ಯ ವಹಿಸಲಿದ್ದಾರೆ. ಈಗಾಗಲೇ ಈ ಬಗ್ಗೆ ಮಾತುಕತೆ ನಡೆದಿದ್ದು, ಆರ್ ಜೆ ಆಗಲು ಖುಷಿಯಿಂದ ಆನಂದ್ ಒಪ್ಪಿಕೊಂಡಿದ್ದಾರಂತೆ.
Kannada actor Master Anand turns has radio jackie for 'Nam Radio' station. Master Anand is hosting a new show in 'Nam Radio'.